Categories: Trending

JNCASR Recruitment: ರಿಸರ್ಚ್​ ಅಸೋಸಿಯೇಟ್​ ಆಗ್ಬೇಕಾ? ಹಾಗಾದ್ರೆ ಜನವರಿ 31ರ ಒಳಗೆ ಅಪ್ಲೈ ಮಾಡಿ

ಆಸಕ್ತ ಅಭ್ಯರ್ಥಿಗಳು JNCASR ನೇಮಕಾತಿ 2023 ಕುರಿತು ಸಂಪೂರ್ಣ ವಿವರಗಳನ್ನು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ ಅಧಿಸೂಚನೆಯು ಹೊರಬಂದ ನಂತರ, ನೀವು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು.

JNCASR ನೇಮಕಾತಿ 2023 ಈಗಾಗಲೇ ಆರಂಭವಾಗಿದೆ. ನೀವೂ ಕೂಡಾ ಅಪ್ಲೈ ಮಾಡಲು ಬಯಸಿದರೆ ಖಂಡಿತಾ ಅಪ್ಲೈ (Apply) ಮಾಡಬಹುದು ಆದರೆ ಅಪ್ಲೈ ಮಾಡಲು ಕೇವಲ 8 ದಿನ ಮಾತ್ರ ಬಾಕಿ ಇದೆ. ಸಂಶೋಧನೆ ಮತ್ತು ಅಭಿವೃದ್ಧಿ ಸಹಾಯಕ ಅಥವಾ ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. jncasr.ac.in ವೆಬ್​ಸೈಟ್​ಗೆ (Website) ಭೇಟಿ ನೀಡುವ ಮೂಲಕ ನೀವು ಆಲ್​ಲೈನ್​ ಮೂಲಕವೂ ಅಪ್ಲೈ ಮಾಡಬಹುದು. ಈಗಾಗಲೇ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. 

ಹುದ್ದೆ ಸಂಶೋಧನೆ ಮತ್ತು ಅಭಿವೃದ್ಧಿ ಸಹಾಯಕ ಹುದ್ದೆ
ಸಂಸ್ಥೆ JNCASR
ಉದ್ಯೋಗ ಸ್ಥಳ ಬೆಂಗಳೂರು
ಅಧಿಕೃತ ಜಾಲತಾಣ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ 31/01/2023
ಖಾಲಿ ಹುದ್ದೆಗಳ ಸಂಖ್ಯೆ 1
ಸಂಬಳ ತಿಂಗಳಿಗೆ ರೂ.19,000 – ರೂ.28,000

ಹುದ್ದೆ: ಸಂಶೋಧನೆ ಮತ್ತು ಅಭಿವೃದ್ಧಿ ಸಹಾಯಕ ಹುದ್ದೆ

ಸಂಸ್ಥೆ:  JNCASR

ಉದ್ಯೋಗ ಸ್ಥಳ: ಬೆಂಗಳೂರು

ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ ನೀವು ಇನ್ನು ಎಂಟು ದಿನಗಳೊಳಗೆ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ಆಸಕ್ತ ಅಭ್ಯರ್ಥಿಗಳು JNCASR ನೇಮಕಾತಿ 2023 ಕುರಿತು ಸಂಪೂರ್ಣ ವಿವರಗಳನ್ನು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಪಡೆದುಕೊಳ್ಳಬಹುದು. ಅಧಿಕೃತ ಅಧಿಸೂಚನೆಯು ಹೊರಬಂದ ನಂತರ, ನೀವು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು ಮತ್ತು JNCASR ನೇಮಕಾತಿ 2023 ಗೆ ಅರ್ಜಿ ಸಲ್ಲಿಸಬಹುದು.

ಅಪ್ಲೈ ಮಾಡೋದು ಹೇಗೆ?
ಮೊದಲು ಮೇಲೆ ನೀಡಿರುವ ಲಿಂಕ್​ನ ಪ್ರಕಾರ ಇಲ್ಲಿ ಕ್ಲಿಕ್ ಮಾಡಿ
1. ಅಧಿಕೃತ ಜಾಲತಾಣ ಮೇಲಿದೆ
2. ಮುಖ ಪುಟ ತೆರೆಯುತ್ತದೆ.
3. ಅಗತ್ಯ ದಾಖಲೆ ನೀಡಿ
4. ಸರಿಯಾದ ಮೇಲ್​ ಐಡಿ ನೀಡಿ
5. ಮುಂದಿನ ಸಂಪರ್ಕಕ್ಕಾಗಿ ಸರಿಯಾದ ದೂರವಾಣಿ ಸಂಖ್ಯೆ ನೀಡಿ
ನೀವು ಆದಷ್ಟು ಬೇಗ ಅಪ್ಲೈ ಮಾಡಿ.

ತಿಂಗಳಿಗೆ ಹತ್ತೊಂಬತ್ತರಿಂದ ಇಪ್ಪತ್ತೆಂಟು ಸಾವಿರ ಸಂಬಳ ನಿಮಗೆ ದೊರೆಯುತ್ತದೆ. ಈಗಲೇ ಅಪ್ಲೈ ಮಾಡಿ ಈ ಹುದ್ದೆ ನಿಮ್ಮದಾಗಿಸಿಕೊಳ್ಳಿ. ನಾವು ನೀಡಿರುವ ಮಾಹಿತಿ ಅನುಸಾರ ಅಪ್ಲೈ ಮಾಡಿ. ಈ ಮೇಲಿನ ಅರ್ಹತೆಗಳನ್ನು ಹೊಂದಿದ್ದರೆ ಈ ಹುದ್ದೆ ನಿಮ್ಮದಾಗುವುದರಲ್ಲಿ ಸಂಶಯವಿಲ್ಲ.

 

ganeshcivil742@gmail.com

Recent Posts

ಸಕ್ಕರೆ ಕಾಯಿಲೆಯ ಆತಂಕ ಬಿಡಿ, 300ರಷ್ಟಿದ್ದ ಶುಗರ್ ಲೆವೆಲ್ 90 ದಿನಗಳಲ್ಲಿ 150ಕ್ಕೆ ಬಂದಿದೆ. ಇಂದು ಆಯುರ್ವೇದ ಔಷಧವು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ

ಇಂಗ್ಲಿಷ್ ವೈದ್ಯರ ಪ್ರಕಾರ " ಮಧುಮೇಹ ಗುಣಪಡಿಸಲು ಸಾಧ್ಯವಿಲ್ಲ ಆದರೆ ಅದನ್ನು ನಿಯಂತ್ರಣಕ್ಕೆ ತರಬಹುದು" ಎನ್ನುತ್ತಾರೆ. ಈ ಹಂತದಲ್ಲಿ ಇತ್ತೀಚೆಗೆ…

3 months ago

ಮಜ್ಜಿಗೆಗೆ ಕರಿಬೇವಿನ ಎಲೆ ಹಾಕಿ ಕುಡಿದರೆ ಸಿಗುವ ಆರೋಗ್ಯ ಪ್ರಯೋಜನಗಳಿವು.!

Buttermilk With Curry Leaves Benefits: ಬೇಸಿಗೆಯ ಅತ್ಯುತ್ತಮ ಆಹಾರಗಳಲ್ಲಿ ಮಜ್ಜಿಗೆ ಸ್ಥಾನ ಪಡೆದಿದೆ. ಮಜ್ಜಿಗೆಯನ್ನು ಊಟಕ್ಕೆ ಮೊದಲು, ಊಟದ…

4 months ago

ಮಾರ್ಚ್ 31ರಿಂದ ಲಕ್ಷದ್ವೀಪಕ್ಕೆ ಬೆಂಗಳೂರಿನಿಂದ ಇಂಡಿಗೋ ನೇರ ವಿಮಾನಯಾನ ಆರಂಭ

Bangalore to Lakshadweep : ಲಕ್ಷದ್ವೀಪಕ್ಕೆ ವಿಮಾನ ಸಂಪರ್ಕವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಅಗಟ್ಟಿ ಇಂಡಿಗೋ ನೆಟ್‌ವರ್ಕ್‌ನಲ್ಲಿ 88 ನೇ ದೇಶೀಯ…

4 months ago

RCB : ಕಿಂಗ್‌‌ ಕೊಹ್ಲಿ ದಾಖಲೆ ಮುರಿದ RCBಯ ಆ ಒಂದು ಪೋಸ್ಟ್‌..!

WPL 2024 RCB : ಈ ಸಲ ಕಪ್‌ ನಮ್ದೆ ಎನ್ನುವ ಆಸೆಯನ್ನು WPL RCB ಮಹಿಳಾ ತಂಡ ಪೂರೈಸಿದೆ. ಸ್ಮೃತಿ…

4 months ago

Beer Benefits: ಬಿಯರ್ ಪ್ರಿಯರಿಗೆ ಗುಡ್ ನ್ಯೂಸ್ ! ಈ ಬೇಸಿಗೆಯಲ್ಲಿ ತಣ್ಣಗಾಗಲು ಬೆಸ್ಟ್ ಡ್ರಿಂಕ್

Health Benefits Of Beer: ನಮ್ಮಲ್ಲಿ ಹೆಚ್ಚಿನವರು ಬೇಸಿಗೆಯಲ್ಲಿ ಅನೇಕ ರೀತಿಯ ಪಾನೀಯಗಳನ್ನು ಸೇವಿಸುತ್ತಾರೆ. ಆದರೆ ಬೇಸಿಗೆಯಲ್ಲಿ ಬಿಯರ್ ಕುಡಿಯುವುದರಿಂದ ಕೆಲವು ಆರೋಗ್ಯ…

4 months ago

WPL 2024 DCW vs RCBW: ಹೆಣ್ಮಕ್ಳೆ ಸ್ಟ್ರಾಂಗು ಗುರು, RCBಗೆ ಕೊನೆಗೂ ಸಿಕ್ತು ಕಪ್‌ ಗುರು!

Womens Premier League 2024: ದೆಹಲಿಯ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯಲ್ಲಿ ರಾಯಲ್‌…

4 months ago